recursive definition
ನಾಮವಾಚಕ

(ತತ್ತ್ವಶಾಸ್ತ್ರ) (ವ್ಯಾಖ್ಯೇಯಕ್ಕೆ ಯಾವ ನಿಯಮಗಳನ್ನು ಪುನಃಪುನಃ ಅನ್ವಯಿಸುವುದರಿಂದ ಅದರ ಅರ್ಥವು ಈಗಾಗಲೇ ಪರಿಚಿತವಾಗಿರುವ ಭಾವನೆಗಳ ರೂಪದಲ್ಲೇ ಪರಿಸ್ಫುಟಗೊಳ್ಳುತ್ತದೆಯೋ ಅಂಥ ನಿಯಮಗಳನ್ನೊಳಗೊಂಡ) ಪುನರನ್ವಯ ಲಕ್ಷಣ.